ಆದಿಕಾಂಡ 46

ದಾನನ ಮಗನು ಹುಶೀಮನು.

Genesis 46:23 (UKJV) And the sons of Dan; Hushim.

21ಬೆನ್ಯಾವಿಾನನ ಕುಮಾ ರರು: ಬಿಳಾ ಬೆಕೆರ್‌ ಅಶ್ಬೇಲ್‌ ಗೇರಾ ನಾಮಾನ್‌ ಏಹೀರೋಷ್‌ ಮುಪ್ಪೀಮ್‌ ಹುಪ್ಪೀಮ್‌ ಆರ್ದ ಎಂಬವರು.

22ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಕುಮಾರರು. ಎಲ್ಲಾ ಕೂಡಿ ಹದಿನಾಲ್ಕು ಮಂದಿ.

23ದಾನನ ಮಗನು ಹುಶೀಮನು.

24ನಫ್ತಾ ಲಿಯ ಕುಮಾರರು: ಯಹೇಲ್‌ ಗೂನೀ ಯೇಚೆರ್‌ ಶಿಲ್ಲೇಮ್‌ ಎಂಬವರು.

25ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟಿದ್ದ ಬಿಲ್ಹಳ ಕುಮಾರರು ಇವರಾ ಗಿದ್ದರು. ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಇವರು ಎಲ್ಲಾ ಕೂಡಿ ಏಳು ಮಂದಿ.

Kannada Bible (Old Version), Bible Society of India.