ಯೆಹೋಶುವ 15

ಜನೋಹ, ಏಂಗನ್ನೀಮ್‌,

Joshua 15:34 (UKJV) And Zanoah, and Engannim, Tappuah, and Enam,

32ಲೆಬಾವೋತ್‌, ಶಿಲ್ಹೀಮ್‌, ಅಯಿನ್‌, ರಿಮ್ಮೋನ್‌ ಎಂಬವುಗಳೇ; ಅವುಗಳ ಗ್ರಾಮಗಳು ಪಟ್ಟಣಗಳೆಲ್ಲಾ ಇಪ್ಪತ್ತೊಂಭತ್ತು.

33ತಗ್ಗಿನ ದೇಶ ಎಷ್ಟಾವೋಲ್‌, ಚೊರ್ಗಾ, ಅಶ್ನಾ,

34ಜನೋಹ, ಏಂಗನ್ನೀಮ್‌,

35ತಪ್ವೂಹ, ಏನಾಮ್‌ ಯರ್ಮೂತ್‌,

36ಅದುಲ್ಲಾಮ್‌, ಸೋಕೋ, ಅಜೇಕಾ, ಶಾರಯಿಮ್‌, ಅದೀತಯಿಮ್‌, ಗೆದೇರಾ, ಗೆದೆರೋತಯಿಮ್‌ ಎಂಬ ಅವುಗಳ ಗ್ರಾಮಗಳು ಅದರ ಹದಿನಾಲ್ಕು ಪಟ್ಟಣಗಳು;

Kannada Bible (Old Version), Bible Society of India.