ಪುರಾತನಾದಿಕಾಂಡ 1

ಇಸ್ಸಾಕಾರ್‌ ಜೆಬುಲೂನ್‌ ಬೆನ್ಯಾವಿಾನ್‌

Exodus 1:3 (UKJV) Issachar, Zebulun, and Benjamin,

1ಯಾಕೋಬನ ಜೊತೆಗೆ ಐಗುಪ್ತಕ್ಕೆ ತಮ್ಮ ತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲ್‌ ಮಕ್ಕಳ ಹೆಸರುಗಳು ಇವೇ:

2ರೂಬೇನ್‌ ಸಿಮೆಯೋನ್‌ ಲೇವಿ ಯೆಹೂದ

3ಇಸ್ಸಾಕಾರ್‌ ಜೆಬುಲೂನ್‌ ಬೆನ್ಯಾವಿಾನ್‌

4ದಾನ್‌ ನಫ್ತಾಲಿ ಗಾದ್‌ ಆಶೇರ್‌.

5ಯಾಕೋಬನಿಂದ ಹುಟ್ಟಿದವರೆಲ್ಲಾ ಒಟ್ಟು ಎಪ್ಪತ್ತು ಮಂದಿ. ಯೋಸೇಫನು ಮೊದಲೇ ಐಗುಪ್ತ ದಲ್ಲಿ ಇದ್ದನು.

Kannada Bible (Old Version), Bible Society of India.